Asianet Suvarna News

  • Kannada News
  • Entertainment
  • Film Review

family pack kannada movie review

Family pack: ನಗಿಸುವ ಫ್ಯಾಮಿಲಿ ಚಿತ್ರ ಹೇಗಿದೆ?

ಫ್ಯಾಮಿಲಿ ಪ್ಯಾಕ್ ನಿಮ್ಮನ್ನು ತುಸು ನಗಿಸಿ ತುಸು ಸಂದೇಶ ನೀಡಲು ಯತ್ನಿಸುವ ಚಿತ್ರ.

Family pack Movie review: this tries hard to make you laugh

ಸಿನಿಮಾ: ಫ್ಯಾಮಿಲಿ ಪ್ಯಾಕ್ ಪಾತ್ರವರ್ಗ: ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್, ರಂಗಾಯಣ ರಘು, ಅಚ್ಯುತಕುಮಾರ್, ಪದ್ಮಜಾರಾವ್ ನಿರ್ದೇಶನ: ಅರ್ಜುನ್ ಕುಮಾರ್ ಎಸ್. ನಿರ್ಮಾಣ: ಪಿಆರ್‌ಕೆ ಪ್ರೊಡಕ್ಷನ್ಸ್ ರೇಟಿಂಗ್: 3.5/5

ಅವನು ಮುರಿದ ಮನೆಯಿಂದ ಬಂದವನು. ಅವಳಿಗೂ ತಂದೆಯಿಲ್ಲ. ಅವನು ತಂದೆಯ ಮನೆಯಲ್ಲಿ ಆರು ತಿಂಗಳು, ತಾಯಿಯ ಮನೆಯಲ್ಲಿ ಆರು ತಿಂಗಳು ಇರುವವನು. ಅವಳಿಗೆ ಸೋಶಿಯಲ್ ಮೀಡಿಯಾದ ಹುಚ್ಚು. ಒಂದು ಪೋಸ್ಟ್ ನಂಗೆ ಲೈಕೂ ಬರಲಿಲ್ಲ ಕಾಮೆಂಟೂ ಬರಲಿಲ್ಲ ಎಂದು ಕೊರಗುತ್ತಿರುತ್ತಾಳೆ. ಅವನು ಮೂರನೇ ಮದುವೆಯಾದ ತಂದೆ, ಸದಾ ಕಿರಿಕಿರಿ ಮಾಡುವ ತಾಯಿಯ ಬಳಿ ಏಗುತ್ತಾ ಇದೆಲ್ಲದರಿಂಧ ಪಾರಾಗುವ ಬಗೆ ಹೇಗೆ ಎಂದು ಚಿಂತಿಸುತ್ತಿರುತ್ತಾನೆ. ಮಧ್ಯೆ ಒಮ್ಮೆ ಆತ್ಮಹತ್ಯೆಗೂ ಪ್ರಯತ್ನಿಸುತ್ತಾನೆ. ಆಗ ಅವನನ್ನು ಉಳಿಸುವವನು ಮಂಜುನಾಥನೆಂಬ ನಡುಹರೆಯದ ಗಂಡಸು. ಇಂಥ ಅವನಿಗೂ ಅಂಥ ಅವಳಿಗೂ ಗೆಳೆತನ, ಪ್ರೇಮಾಂಕುರ. ನಡುವೆ ಒಂಧಿಷ್ಟು ಭಗ್ನಪ್ರೇಮ, ಕೆಲ ಅನಾಹುತ, ಒಂದೆರಡು ಸಾವು, ಒಂದು ಭೂತ, ಮತ್ತೊಂದಿಷ್ಟು ಭೂತಕಾಲ.

Film Review: ಲವ್ ಮಾಕ್ಟೇಲ್ 2

ಎಲ್ಲವನ್ನೂ ಸೇರಿಸಿ ಒಂದು ಡಬ್ಬದಲ್ಲಿ ಹಾಕಿ ಗಲಗಲ ಕಲೆಸಿ ಒಂದಿಷ್ಟು ರೊಮ್ಯಾನ್ಸು (Romance) ಮತ್ತೊಂದಿಷ್ಟು ಸಿಚುಯೇಶನಲ್ ಕಾಮಿಡಿಗಳು (Situational comedy) ಸೇರಿಸಿ ಪ್ರೇಕ್ಷಕರ ಮುಂದೆ ಇಟ್ಟರೆ ಅದೇ ಫ್ಯಾಮಿಲಿ ಪ್ಯಾಕ್ ಸಿನೆಮಾ, ಇದನ್ನೇ ಅಚ್ಚುಕಟ್ಟಾಗಿ ಫ್ಯಾಮಿಲಿಗೆ ಇಷ್ಟವಾಗುವಂತೆ ಪ್ಯಾಕ್ ಮಾಡಿಕೊಟ್ಟಿದ್ದಾರೆ ನಿರ್ದೇಶಕ ಅರ್ಜುನ್ ಕುಮಾರ್ ಎಸ್. ಸರಳವಾದ ಒಂದು ಕತೆಯನ್ನು ಪ್ರೇಕ್ಷಕರಿಗೆ ಇಷ್ಟವಾಗುವಂತೆ ಹೇಳುವಲ್ಲಿ ಅವರು ಗೆದ್ದಿದ್ದಾರೆ. ಸಿನಿಮಾದ ಆರಂಭದಲ್ಲಿ ರಂಗಾಯಣ ರಘು ಅವರ ಭೂತದ ಪ್ರವೇಶದೊಂದಿಗೆ ಇದು ಹಾರರ್ ಕತೆ ಅನ್ನಿಸಬಹುದಾದರೂ, ಅದನ್ನು ಕಾಮಿಡಿಗೆ ಬಳಸುವಲ್ಲಿ ಯಶಸ್ವಿಯಾಗಿದ್ದಾರೆ.  ತುಳು (Tulu) ಮತ್ತು ಕನ್ನಡದ (Kannada) ಕೆಲವು ಚಿತ್ರಗಳಲ್ಲಿ ನಟಿಸಿರುವ ಲಿಖಿತ್ ಶೆಟ್ಟಿ ಈ ಸಿನಿಮಾದಲ್ಲಿ ಹೀರೋ ಅಭಿ ಆಗಿ, ಲವರ್ ಬಾಯ್ (Love Boy) ಆಗಿ ಗಮನ ಸೆಳೆಯುತ್ತಾರೆ. ಫ್ಯಾಮಿಲಿ ಆಡಿಯೆನ್ಸ್ (Famly Audience) ಜೊತೆಗೆ ಮಾಸ್ ಸೆಳೆಯಲು ಒಂದಿಷ್ಟು ಫೈಟಿಂಗ್, ಡ್ಯುಯೆಟ್ ಸಾಂಗ್‌ಗಳನ್ನೂ ನಿರ್ದೇಶಕರು ಜೋಡಿಸಿದ್ದಾರೆ. ಲೈಕುಗಳಿಗಾಗಿ ಹಪಹಪಿಸುವ ನಾಯಕಿ ಭೂಮಿಕಾ ಆಗಿ ಅಮೃತಾ ಅಯ್ಯಂಗಾರ್ ಮುದ್ದುಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಇಬ್ಬರೂ ನಟನೆಯಲ್ಲಿ ಇನ್ನಷ್ಟು ಪಕ್ವ ಆಗಬೇಕಿದೆ.   ಪೋಷಕ ಪಾತ್ರಗಳಲ್ಲಿ (Parenting Roles) ಒಂದಿಬ್ಬರು ಪಳಗಿದ ನಟರು ಇರುವುದು ಈ ಚಿತ್ರವನ್ನು ಮತ್ತಷ್ಟು ಮೇಲಕ್ಕೆತ್ತಿದೆ. ಮೂರು ಮೂರು ಮದುವೆಯಾಗುವ, ಮಗನನ್ನು ಕಡೆಗಣಿಸುವ ತಂದೆಯಾಗಿ ಅಚ್ಯುತ್ ಕುಮಾರ್ ಅವರ ನಟನೆ ಹೈಲೈಟ್. ಅವರ ಮದುವೆ ಪ್ರಹಸನಗಳನ್ನು ತೆರೆಯ ಮೇಲೆ ನೋಡುವುದು ಮಜಾ ಕೊಡುತ್ತದೆ. ಸುಟ್ ಬಿಡ್ತೀನಿ ಎಂದು ಆಗಾಗ ಬಂದೂಕು ತೋರಿಸುವ ಸಿಹಿಕಹಿ ಚಂದ್ರು, ನಾಯಕಿಯ ತಾತನಾಗಿ ಸಾಕಷ್ಟು ಎಂಟರ್‌ಟೈನ್‌ಮೆಂಟ್ ಕೊಡುತ್ತಾರೆ.

ಗಂಗೂಬಾಯಿ ಕಥಿವಾಡಿ ಮಾತ್ರವಲ್ಲ, ಬಿಡುಗಡೆ ಮುನ್ನ ವಿವಾದದಲ್ಲಿ ಸಿಲುಕಿದ ಸಿನಿಮಾ!

ಪದ್ಮಜಾರಾವ್ ಮತ್ತು ನಟ ಶಿವರಾಂ ಅವರದ್ದು ಸಹಜವಾದ ನಟನೆ. ಪರಮಾತ್ಮನಾಗಿ ಸಾಧು ಕೋಕಿಲ ಕೆಲವೇ ದೃಶ್ಯಗಳಲ್ಲಿ ಬಂದರೂ ತೆರೆಯನ್ನು ಉಡೀಸ್ ಮಾಡಿ ಹೊಟ್ಟೆತುಂಬ ನಗಿಸಿ ಹೋಗುತ್ತಾರೆ. ರಂಗಾಯಣ ರಘು ಅವರು ನಿರ್ವಹಿಸಿರುವ ಮಂಜುನಾಥನ ಪಾತ್ರ ಸಿನಿಮಾದ ಟರ್ನಿಂಗ್ ಪಾಯಿಂಟ್. ಇಡೀ ಸಿನಿಮಾವನ್ನು ಅವರು ಆವರಿಸಿಕೊಳ್ಳುತ್ತಾರೆ. ಅವರ ಪಾತ್ರದಲ್ಲಿ ಚಿತ್ರವನ್ನು ಮುಂದಕ್ಕೆ ಒಯ್ಯುವ ಸಸ್ಪೆನ್ಸ್ ಇದೆ.  2014ರಲ್ಲಿ ಬಂದ ಇದೇ ನಾಯಕ ನಟ ಲಿಖಿತ್ ಶೆಟ್ಟಿ (Likthith Shetty) ಮತ್ತು ನಿರ್ದೇಶಕ ಅರ್ಜುನ್ ಕುಮಾರ್‌ ಕಾಂಬಿನೇಷನ್‌ನಲ್ಲಿ 'ಸಂಕಷ್ಟಕರ ಗಣಪತಿ' ಸಿನಿಮಾ ಬಂದು ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಬಾರಿ ನಟ ಹಾಗೂ ನಿರ್ದೇಶಕರಬ್ಬರೂ ಹೆಚ್ಚು ಮಾಗಿದಂತಿದೆ. ಈ ಸಲವೂ ಇಬ್ಬರೂ ಕಾಮಿಡಿಯನ್ನೇ ಆರಿಸಿಕೊಂಡಿದ್ದಾರಾದರೂ, ಮೊದಲಿನದರ ಕಚ್ಚಾತನ ಇದರಲ್ಲಿ ಇಲ್ಲ. ಸಿನಿಮಾದ ಕತೆಯನ್ನು ಅರ್ಜುನ್ಕುಮಾರ್ ಹೆಣೆದಿದ್ದಾರೆ. ಸಂಭಾಷಣೆ ಮಾಸ್ತಿ ಅವರ ಲೇಖನಿಯಿಂದ ಮೂಡಿಬಂದಿದ್ದು, ಸೈ ಎನಿಸಿಕೊಳ್ಳುವಂತಿದೆ. ಹಿನ್ನೆಲೆ ಸಂಗೀತ (Background Music) ಗುನುಗಿಕೊಳ್ಳುವಂತಿದೆ- ಗುರುಕಿರಣ್  (Gurukiran) ಅವರ ಕೆಲಸ ಎದ್ದು ಕಾಣುತ್ತದೆ. ಶ್ರೀಶ ಕುದುವಳ್ಳಿ ಮತ್ತು ಉದಯ್ ಲೀಲಾ ಛಾಯಾಗ್ರಹಣದಲ್ಲಿ ಅಚ್ಚುಕಟ್ಟುತನ ಮೆರೆದಿದ್ದಾರೆ. ಅಮೆಜಾನ್ ಪ್ರೈಮ್‌ನಲ್ಲಿ (Amazon Prime) ಚಿತ್ರವಿದೆ.

ಕೋಟಿಗಟ್ಟಲೇ ಮೌಲ್ಯದ ಎರಡೆರಡು ಅಪಾರ್ಟ್‌ಮೆಂಟ್‌ ಕೊಂಡ ಕಾಜೋಲ್

  • Family pack
  • Kannada Film
  • Movie Review
  • ಕನ್ನಡ ಸಿನೆಮಾ
  • ಸಿನೆಮಾ ವಿಮರ್ಶೆ
  • ಸ್ಯಾಂಡಲ್‌ವುಡ್

family pack kannada movie review

RELATED STORIES

Pavan Basrur Karthik Kadamba Click movie review vcs

Click Review ಸೂಕ್ಷ್ಮ ಕಥಾಹಂದರದ ಚಿಂತನಾರ್ಹ ಕಥನ

Yathiraj Bullet Raju Sathyam Shivam kannada movie review vcs

Sathyam Shivam Review ಸತ್ಯ ದಾರಿಯಲಿ ನಡೆದರೆ ಮೆಚ್ಚನಾ ಪರಮಾತ್ಮ

Akshatha Pandavapura Prakash shetty Koliesru kannada movie review vcs

Koliesru Review ಹೆಣ್ಣಿನ ದಿಟ್ಟತನದ ಸಶಕ್ತ ಅಭಿವ್ಯಕ್ತಿ

Sudha Belawadi Bhavana Prakash Hadinelenutu Kannada movie review vcs

Hadinelentu Review ಸಾಮಾಜಿಕ ಸ್ತರಗಳಿಗೆ ವಾಸ್ತವದ ಕನ್ನಡಿ

Diganth Yogi Achyuth Kumar Bachelor Party kannada movie review vcs

Bachelor Party Review ದ್ರೋಹವೂ ಇಲ್ಲಿ ತಮಾಷೆಯ ಬೆನ್ನೇರಿದೆ!

LATEST NEWS

BS Yediyurappa Entry into Union Minister Bhagwanth Khuba on Lok Sabha Election Ticket Issue grg

ಕೇಂದ್ರ ಸಚಿವ ಖೂಬಾ ಬಿಕ್ಕಟ್ಟು ಶಮನಕ್ಕೆ ಯಡಿಯೂರಪ್ಪ ಪ್ರವೇಶ

10000 Fine and summons to CM Siddaramaiah grg

ಸಿದ್ದರಾಮಯ್ಯಗೆ 10,000 ದಂಡ, ಸಮನ್ಸ್‌

Fight Started in the Congress in Shivamogga grg

ಚುನಾವಣೆ ಹೊಸ್ತಿಲಲ್ಲಿ ಬೀದಿಗೆ ಬಿದ್ದ ಕಾಂಗ್ರೆಸ್ ಬೇಗುದಿ..!

KFD Cases again Increased in Shivamogga grg

ಶುರುವಾಯ್ತು ಕೆಎಫ್‌ಡಿ ಅಬ್ಬರ, ಇರಲಿ ಎಚ್ಚರ..!

Doctor saved the life of an child by removing a fish from his throat in Shivamogga grg

ಶಿವಮೊಗ್ಗ: 11 ತಿಂಗಳ ಮಗುವಿನ ಗಂಟಲಲ್ಲಿದ್ದ ಮೀನು ತೆಗೆದು ಪ್ರಾಣ ಉಳಿಸಿದ ವೈದ್ಯರು

Recent Videos

wife made husband kissing video with girl friend nbn

ಗಂಡನ ಜೊತೆ ಇದ್ದವಳಿಗೆ ಹೆಂಡತಿ ಕಿಕ್ಕಿಂಗ್..! ಪತ್ನಿ-ಅವಳ ಗಲಾಟೆಯಲ್ಲಿ ಪತಿ ಕಕ್ಕಾಬಿಕ್ಕಿ..!

Siddaramaiah government protest against central govt nbn

ರಾಜ್ಯ Vsಕೇಂದ್ರ..ಏನಿದು ನ್ಯಾಯ-ಅನ್ಯಾಯದ ಸಮರ..? ಕೇಂದ್ರ ಸರ್ಕಾರದ ವಿರುದ್ಧ ಸಿದ್ದು ಸಂಗ್ರಾಮ..ಕೈ ರಣಕಹಳೆ..!

Narendra Modi speaks against Congress in Parliament nbn

ಕಾಂಗ್ರೆಸ್ ಪಕ್ಷದ ಭವಿಷ್ಯ ನುಡಿದ ಮೋದಿ..! 2024ರ ಚುನಾವಣೆ ಬಗ್ಗೆ ಪ್ರಧಾನಿ ಹೇಳಿದ್ದೇನು..?

High Court fined CM Siddaramaiah nbn

ಪ್ರತಿಭಟನೆ ವೇಳೆ ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ: ಸಿಎಂಗೆ ದಂಡ ವಿಧಿಸಿದ ಹೈಕೋರ್ಟ್‌

Arun Puttila gives deadline to bjp nbn

ಅರುಣ್ ಪುತ್ತಿಲ ಪಕ್ಷ ಸೇರ್ಪಡಗೆ ಬಿಜೆಪಿಗೇ ಗಡುವು ಕೊಟ್ಟರಾ..? 3 ದಿನಗಳ ಒಳಗೆ ಒಂದು ನಿರ್ಧಾರಕ್ಕೆ ಬರುತ್ತಾ ಬಿಜೆಪಿ?

family pack kannada movie review

# Trending Searches

  • ತಾಜಾ ಸುದ್ದಿ
  • ಬೆಂಗಳೂರು ಗ್ರಾಮಾಂತರ
  • ಬೀದರ್​
  • ಚಿಕ್ಕಬಳ್ಳಾಪುರ
  • ಚಿಕ್ಕಮಗಳೂರು
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ಸ್ಯಾಂಡಲ್​ವುಡ್
  • ಸಿನಿ ವಿಮರ್ಶೆ
  • ಇತರೇ ಕ್ರೀಡೆ
  • ಚುನಾವಣೆ 2023
  • ಫೋಟೋ ಗ್ಯಾಲರಿ
  • ವೈರಲ್​
  • ಆಟೋಮೊಬೈಲ್​
  • ಷೇರು ಮಾರುಕಟ್ಟೆ
  • Kannada News Entertainment Movie reviews PRk Production Movie Family pack review Amrutha Iyengar And Likith Shetty Movie Family pack good Phantasy movie

Family Pack Movie Review: ‘ಫ್ಯಾಮಿಲಿ ಪ್ಯಾಕ್’ ತುಂಬ ಮನರಂಜನೆ, ಸ್ವಲ್ಪ ಎಮೋಷನ್ಸ್, ಒಂದಷ್ಟು ಫ್ಯಾಂಟಸಿ

Family pack kannada movie review: ನಿರ್ದೇಶಕ ಅರ್ಜುನ್​ ಕುಮಾರ್​ ಎಸ್​. ಹಾಗೂ ನಟ ಲಿಖಿತ್​ ಶೆಟ್ಟಿ ಈ ಮೊದಲು ‘ಸಂಕಷ್ಟಕರ ಗಣಪತಿ’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಇವರ ಕಾಂಬಿನೇಷನ್​ನ ಎರಡನೇ ಸಿನಿಮಾ ‘ಫ್ಯಾಮಿಲಿ ಪ್ಯಾಕ್​’. ‘ಪಿಆರ್​ಕೆ ಪ್ರೊಡಕ್ಷನ್​’ ನಿರ್ಮಾಣದ ಈ ಸಿನಿಮಾ ಹೇಗಿದೆ ಇಲ್ಲಿದೆ ವಿಮರ್ಶೆ..

Family Pack Movie Review: ‘ಫ್ಯಾಮಿಲಿ ಪ್ಯಾಕ್’ ತುಂಬ ಮನರಂಜನೆ, ಸ್ವಲ್ಪ ಎಮೋಷನ್ಸ್, ಒಂದಷ್ಟು ಫ್ಯಾಂಟಸಿ

Updated on: Feb 17, 2022 | 8:54 AM

ಸಿನಿಮಾ: ಫ್ಯಾಮಿಲಿ ಪ್ಯಾಕ್​ ಪಾತ್ರವರ್ಗ: ಲಿಖಿತ್​ ಶೆಟ್ಟಿ, ಅಮೃತಾ ಅಯ್ಯಂಗಾರ್​, ರಂಗಾಯಣ ರಘು, ಪದ್ಮಜಾ ರಾವ್​, ನಾಗಭೂಷಣ್​ ಇತರರು ನಿರ್ದೇಶನ: ಅರ್ಜುನ್​ ಕುಮಾರ್ ಎಸ್​. ನಿರ್ಮಾಣ: ಪಿಆರ್​ಕೆ ಪ್ರೊಡಕ್ಷನ್ ಸ್ಟಾರ್​: 3/5

ಅಭಿ (ಲಿಖಿತ್​ ಶೆಟ್ಟಿ) ಚಿಕ್ಕ ವಯಸ್ಸಿನಲ್ಲಿರುವಾಗಲೇ ಆತನ ತಂದೆ-ತಾಯಿ (ಅಚ್ಯುತ್​ ಕುಮಾರ್​-ಪದ್ಮಜಾ ರಾವ್​) ಬೇರೆ ಆಗುತ್ತಾರೆ. ಅಭಿ ಬೆಳೆದು ದೊಡ್ಡವನಾಗುವವರೆಗೆ ಆತನ ತಂದೆಗೆ ಮೂರನೇ ಮದುವೆ ಆಗಿರುತ್ತದೆ. ಆದರೆ, ಅಭಿಗೆ ಮಾತ್ರ ಪ್ರೀತಿಯ ಆಸರೆ ಸಿಕ್ಕಿರುವುದಿಲ್ಲ. ಆರು ತಿಂಗಳು ತಂದೆಯ ಮನೆಯಲ್ಲಿರುವ ಅಭಿ ಮತ್ತಾರು ತಿಂಗಳು ಅಮ್ಮನ ಮನೆಯಲ್ಲಿ ವಾಸಿಸುತ್ತಿರುತ್ತಾನೆ. ಈ ಕಾಂಟ್ರ್ಯಾಕ್ಟ್​ನಿಂದ ಬೇಸತ್ತಿರುವ ಅಭಿಗೆ ಭೂಮಿಕಾ (ಅಮೃತಾ) ಮೇಲೆ ಲವ್​ ಆಗಿರುತ್ತದೆ. ಆದರೆ, ಆಕೆ ಈತನ ಕಡೆಗೂ ತಿರುಗಿ ನೋಡಿರುವುದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್​ ಆಗೋಕೆ ಆಕೆ ಏನು ಮಾಡೋಕೂ ರೆಡಿ. ಹೀಗಿರುವಾಗಲೇ ಅಭಿ ಆತ್ಮಹತ್ಯೆಯ ನಿರ್ಧಾರಕ್ಕೆ ಬರುತ್ತಾನೆ. ಆಗ ಬಂದು ಕಾಪಾಡೋದು ಮಂಜುನಾಥ್​ (ರಂಗಾಯಣ ರಘು). ಅಷ್ಟಕ್ಕೂ ಈ ಮಂಜುನಾಥ್​ ಯಾರು? ಅವನು ಅಭಿಯನ್ನು ಏಕೆ ಕಾಪಾಡುತ್ತಾನೆ? ಈ ಎಲ್ಲಾ ಪ್ರಶ್ನೆಗೆ ನೀವು ಸಿನಿಮಾದಲ್ಲಿ ಉತ್ತರ ಹುಡುಕುವಾಗಲೇ ಒಂದು ದೊಡ್ಡ ಟ್ವಿಸ್ಟ್ ಕೂಡ ಸಿಗುತ್ತದೆ!

ಅರ್ಜುನ್ ಕುಮಾರ್​ ಎಸ್​. ಅವರು ಕಥೆಯ ಆಯ್ಕೆಯಲ್ಲಿ ಗೆದ್ದಿದ್ದಾರೆ. ನಿರ್ದೇಶಕರು ಮಾಡಿರುವ ಈ ಪ್ರಯೋಗ ಕನ್ನಡದ ವೀಕ್ಷಕರಿಗೆ ಹೊಸ ಫೀಲ್​ ಕೊಡುತ್ತದೆ. ಅವರು ಆಯ್ಕೆ ಮಾಡಿಕೊಂಡಿರುವ ಕಥೆಗೆ ಒಂದಷ್ಟು ಮನರಂಜನೆ, ಎಮೋಷನ್ಸ್​ನ ಒಗ್ಗರಣೆ ಹಾಕಿ, ಅಡುಗೆಯ ರುಚಿ ಹೆಚ್ಚಿಸಿದ್ದಾರೆ. ಸಿಂಪಲ್ ಫ್ಯಾಂಟಸಿ ಕಥೆಯನ್ನು ಸುಂದರವಾಗಿ ತೆರೆಮೇಲೆ ತರುವಲ್ಲಿ ಅರ್ಜುನ್​ ಕುಮಾರ್ ಪ್ರಯತ್ನ ಯಶಸ್ವಿಯಾಗಿದೆ. ಸಿನಿಮಾದ ಆರಂಭದಲ್ಲೇ ಪ್ರೇಕ್ಷಕನಿಗೆ ಹಾರರ್​ ಫೀಲ್​ ಸಿಗುತ್ತದೆ. ಆದರೆ, ಮುಂದೆ ಅದೇ ದೃಶ್ಯ ಮತ್ತೆ ರಿಪೀಟ್​ ಆದಾಗ ಆಗ ನಗು ಉಕ್ಕಿಸುತ್ತದೆ. ಈ ರೀತಿಯ ದೃಶ್ಯ ಸಂಯೋಜನೆಗಳು ಗಮನ ಸೆಳೆಯುತ್ತವೆ.

ತುಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಲಿಖಿತ್ ಶೆಟ್ಟಿ ಈ ಸಿನಿಮಾದಲ್ಲಿ ಲವರ್ ಬಾಯ್​ ಆಗಿ ಗಮನ ಸೆಳೆದಿದ್ದಾರೆ. ಫ್ಯಾಮಿಲಿ ಆಡಿಯನ್ಸ್​ ಜತೆಗೆ ಕಮರ್ಷಿಯಲ್​ ವರ್ಗವನ್ನು ಸೆಳೆಯುವ ಪ್ರಯತ್ನದಲ್ಲಿ ನಿರ್ದೇಶಕರು ಡುಯೆಟ್​ ಸಾಂಗ್, ಒಂದೆರಡು ಫೈಟ್​ಗಳನ್ನು ‘ಫ್ಯಾಮಿಲಿ ಪ್ಯಾಕ್​’ನಲ್ಲಿ ಇರಿಸಿದ್ದಾರೆ. ಅಮೃತಾ ಅಯ್ಯಂಗಾರ್​ ಅವರು ನಾಯಕಿಯಾಗಿ ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತಾರೆ.

ಅಚ್ಯುತ್​ ಕುಮಾರ್​ ಅವರು ನಿರ್ವಹಿಸಿರೋ ಪಾತ್ರ ಹೈಲೈಟ್​ ಆಗಿದೆ. ರಂಗಭೂಮಿ ಹಿನ್ನೆಲೆಯಿಂದ ಬಂದ ಅಚ್ಯುತ್​ ಕುಮಾರ್​ ಅವರು ಅಭಿ ಅಪ್ಪನಾಗಿ ಅದ್ಭುತ ನಟನೆ ತೋರಿದ್ದಾರೆ. ಅವರ ಮದುವೆ ಪ್ರಹಸನವನ್ನು ಶಬ್ದದಲ್ಲಿ ವಿವರಿಸುವುದಕ್ಕಿಂತ ತೆರೆಮೇಲೆ ನೋಡಿದರೆ ಹೆಚ್ಚು ಮಜಾ. ನಗಿಸುತ್ತಲೇ ಕುಟುಂಬ ಹಾಗೂ ಸಂಬಂಧಗಳ ಬಗ್ಗೆ ಒಂದು ಸಂದೇಶ ರವಾನಿಸುವ ಕೆಲಸವೂ ಇಲ್ಲಿ ಆಗಿದೆ. ಪದ್ಮಜಾ ರಾವ್, ಸಿಹಿ ಕಹಿ ಚಂದ್ರು ಅವರದ್ದು ಎಂದಿನಂತೆ ಸಹಜ ನಟನೆ. ಸಾಧು ಕೋಕಿಲ ಅವರು ಎರಡೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಇಡೀ ಚಿತ್ರಕ್ಕೆ ಅವರೇ ಟರ್ನಿಂಗ್ ಪಾಯಿಂಟ್​.

ರಂಗಾಯಣ ರಘು ಅವರು ನಿರ್ವಹಿಸಿರುವ ಮಂಜುನಾಥ್​ ಪಾತ್ರವನ್ನು ಭಿನ್ನವಾಗಿ ಕಟ್ಟಿಕೊಡಲಾಗಿದೆ. ಅವರ ಪಾತ್ರದ ಗಮ್ಮತ್ತು ಏನು ಎಂಬುದನ್ನು ಬಿಟ್ಟುಕೊಟ್ಟರೆ, ಆ ಸಸ್ಪೆನ್ಸ್​ ಹೋಗಿ ಬಿಡಬಹುದು. ಹೀರೋನ ಜತೆ ರಂಗಾಯಣ ರಘು ಪಾತ್ರವೂ ಟ್ರಾವೆಲ್​ ಆಗುತ್ತದೆ. ಆರಂಭದಲ್ಲಿ ಸಿನಿಮಾ ಸ್ಲೋ ಎನಿಸಿದರೂ ರಂಗಾಯಣ ರಘು ಬಂದ ನಂತರ ವೇಗ ಪಡೆದುಕೊಳ್ಳುತ್ತದೆ. ಇಡೀ ಸಿನಿಮಾವನ್ನು ಅವರೇ ಆವರಿಸಿಕೊಂಡಿದ್ದಾರೆ.  ನಾಗಭೂಷಣ, ಚಂದು ಗೌಡ ನಟನೆ ಗಮನ ಸೆಳೆಯುತ್ತದೆ. ‘ಗೀತಾ’ ಧಾರಾವಾಹಿಯಲ್ಲಿ ವಿಲನ್​ ಪಾತ್ರ ಮಾಡುತ್ತಿರುವ ಶರ್ಮಿತಾ ಗೌಡ ಈ ಚಿತ್ರದಲ್ಲಿ ಭೂಮಿಕಾ ತಾಯಿ ಪಾತ್ರ ಮಾಡಿದ್ದಾರೆ. ಅವರಿಗೆ ಈ ಚಿತ್ರದಿಂದ ದೊಡ್ಡ ಪರದೆಯಲ್ಲಿ ಅವಕಾಶ ಹೆಚ್ಚಬಹುದು. ಸಿನಿಮಾದ ಕಥೆಯೇ ಆ ರೀತಿ ಇರುವುದಕ್ಕೆ ಇಲ್ಲಿ ಲಾಜಿಕ್​ ಹುಡುಕೋಕೆ ಅವಕಾಶ ಇಲ್ಲ. ಅಲ್ಲಲ್ಲಿ​ ಕಥೆಯನ್ನು ಕೊಂಚ ಎಳೆದಾಡಿದಂತೆ ಭಾಸವಾಗುತ್ತದೆ. ಇಡೀ ಚಿತ್ರದಲ್ಲಿ ಎಲ್ಲಿಯೂ ಕಾಡುವಂತಹ ಸಾಂಗ್​ ಇಲ್ಲ.

ಇದನ್ನೂ ಓದಿ:  ‘ದ್ವಿತ್ವ’ ಸಿನಿಮಾದಲ್ಲಿ ಪುನೀತ್​ ಬದಲು ಬೇರೆಯವರು ನಟಿಸ್ತಾರಾ? ತಂಡದಿಂದ ಸಿಕ್ತು ಉತ್ತರ

ಅಮೇಜಾನ್​ ಪ್ರೈಮ್​ನಲ್ಲಿ ಪಿಆರ್​ಕೆ ವಾರ; ಒಂದು ತಿಂಗಳಲ್ಲಿ ಅಪ್ಪು ನಿರ್ಮಾಣದ ಮೂರು ಹೊಸ ಸಿನಿಮಾ ರಿಲೀಸ್​?

ನಟ ರವಿಕಿರಣ್ ವಿರುದ್ಧ ಕ್ಲಬ್​ನಲ್ಲಿ ಅವ್ಯವಹಾರ ಆರೋಪ; ಸದಸ್ಯರಿಂದ ದೂರು

Times of News

  • Breaking News
  • Other Cities
  • Business & Economy
  • Sex & Relationships
  • Health Care

Family Pack review: This meandering Kannada comedy is best avoided

  • February 17, 2022

Family Pack is being marketed as an “endearing tale of human emotions”. Forty-five minutes into the film, every human emotion within me has died, and I am left staring at the screen wondering listlessly when the film will draw to an end.

Directed by Arjun Kumar S, this supernatural comedy is about a young man named Abhi (Likith Shetty), who decides to end his life because of “love failure”. Now if you’re imagining something on the scale of Devdas , Romeo and Juliet , Heer Ranjha and so on, please lower your expectations. Abhi decides to take this drastic decision though he knows absolutely nothing about his crush, a woman who calls herself Baby Boo (Amrutha Iyengar), short for Bhoomika. Boo walks around the college campus shooting random videos with the wide grin of a preschooler. Her characterisation doesn’t go beyond that. Boo hoo.

Abhi’s other great tragedy is that his father (Achyuth Kumar) divorced his mother and has been married twice since. Though he’s in college, he has to shuttle between their two homes because they have joint custody (!!). The romance between the father and his new mother is also written with the same depth as Abhi’s romance with Boo; that is, Level Teaspoon. The director tries hard with the valiant background music to show you that something very, very, very funny is happening on screen but it’s about as hilarious as tickling yourself and waiting for the laughs.

Rangayana Raghu appears as a ghost who also has a love story of his own. There’s nothing otherworldly about this either. The men in Family Pack just fall for any woman who catches their eye. The female actors could have been replaced with mannequins and it would have made no difference. They wear nice clothes, makeup and simper around mouthing inanities.

There is, of course, a connection between the ghost and Abhi —  which you will discover if you manage to stay awake till that point. This plotline, however, does nothing to improve the film, it only makes it worse, with a distasteful comedy track on Abhi hitting on his girlfriend’s mother.

The screenplay has the finesse of a skit, jumping chaotically from scene to scene without adding anything meaningful to the story. The actors know that they’re in a silly film, so they do nothing to salvage the situation and go through the motions. The visual effects are funnier than anything else happening on screen. It’s fine to make a film that doesn’t take itself seriously, but that is not the same as creating a film where even the filmmaking isn’t taken seriously.

At under two hours, Family Pack feels like an endurance test that most are likely to fail unless they’re film critics with rhino hides who’ve been subjected to one too many bad films in their lifetime.

The film is now streaming on Amazon Prime Video.

Disclaimer: This review was not paid for or commissioned by anyone associated with the film. Neither TNM nor any of its reviewers have any sort of business relationship with the film’s producers or any other members of its cast and crew.

Share this:

Related news.

  • Aam Aadmi Party
  • Bahujan Samaj Party
  • Bharatiya Janata Party
  • Cricket Word Cup Latest news
  • Cricket World Cup
  • Cricket World Cup-2019
  • Election 2019
  • fifa u-17 world cup
  • icc champions trophy 2017
  • ICC Cricket World Cup
  • ICC World Cup
  • Indian National Congress
  • Lok Sabha Election
  • Lok Sabha Elections-2019
  • Rio Olympic 2016
  • Samajwadi Party
  • Sex and Relationships
  • Trinamool Congress
  • Uncategorized
  • Virtual Reality
  • World Cricket Latest News

Recent Stories

  • NHAI takes up relaying of Koyambedul-Vanagaram stretch of P.H. Road
  • Posters suggesting YS Viveka’s daughter Suneetha will join TDP appear in Andhra
  • Shastri: India should ‘look in direction’ of giving Kohli captaincy when Rohit is unavailable
  • Back injury ends Matthew Kuhnemann’s Durham stint
  • Samantha fan builds her a shrine in his house in AP, will unveil it on her birthday
  • PM Modi likens himself to BR Ambedkar, says Congress abused both
  • Video: Snakes Slither Out Of Woman’s Luggage At Chennai Airport
  • DC vs SRH Live Score Updates, IPL 2023: Abhishek Sharma On A Roll But SunRisers Hyderabad Go 4 Down
  • Spurs Fight Back To Hold Man Utd, Newcastle Boost Top 4 Hopes With Everton Thrashing
  • Murray Hopes To Play French Open Despite Early Madrid Exit

Top Suggestion

Mega sale offers.

family pack kannada movie review

Logo

Fun apart, people will sense the message of 'Family Pack': Director Arjun Kumar

BENGALURU: It was a 'what-if' moment that triggered Kannada movie director Arjun Kumar's second offering 'Family Pack'.

Four years after his acclaimed 'Sankashtakara Ganapati' which dealt with alien hand syndrome, the young filmmaker is ready with his second filmatic offering. This time around, the action revolves around two families and a humane ghost.

"It started with a simple thought that what if a person standing on a four storeyed building, what if he falls down. That was the small idea I had in hand and we started developing it. What if someone saves him, why will he save him. From that we started developing. The whole screen play was developed. After that we called it 'Family Pack' because it was revolving around two families. Thats how the concept was developed," Arjun told IANS.

Apart from the lead played by Likhit, 'Family Pack' has actor 'Rangayana' Raghu in a pivotal role of a friendly ghost. The filmmaker confesses that he has taken liberties with the characterisation of the ghost in 'Family Pack'.

"In ghost movies we generally see ghosts are dressed in a particular manner, which is white only. And their faces are painted and they look really scary. Here I haven't done any of that. It's a very friendly ghost. It appears to help the hero. It slowly gets into situations where it starts to realise about his life. It starts to object with the intentions of hero. It's like another human being but without a human form. We have used VFX and we have used a crane where Raghu sits on it and later we have erased it. That's how I've defined ghost in this film."

ALSO READ: 'Family Pack' to premiere on Prime Video

Even as he recounts the groundwork that went into creating the movie which is all set to premiere on Prime Video on Thursday, Arjun fondly recalls Kannada star, the late Puneet Rajkumar's support for the project.

"As this movie is a comedy drama, we were looking for artists who can deliver comedy as well as emotional punch. So me and Likhit we discussed about the cast and as we know PRK films came in later as the production House and Appu sir was very excited about the story. He asked me about whom I want in the cast. We discussed a lot about the cast. He picked a couple of them. He spoke to a couple of artistes. This kind of conversation happened before the casting everyone. But the idea behind the casting was they have to deliver comedy as well as emotion."

Arjun explains that apart from the fun element, Family Pack' has a lot that people can read between the lines.

"I don't have one particular message. I have several of them which come at different points in the story. The audiences can sense them . I haven't sermonised that a family has to be like this or that because everybody's situation is different. That we need acceptance within the family so that they can live comfortably and there'll be more happiness."

'Family Pack' is a part of Prime Video's recent multi-film announcement with PRK Productions which will be available exclusively for Prime Members worldwide from February 17.

Directed by Arjun Kumar S and produced under the banner of Puneeth Rajkumar's PRK Productions, the 'Family Pack' features actors Rangayana Raghu, Amruta Iyengar and Likith Shetty in the lead.

Follow The New Indian Express channel on WhatsApp

Related Stories

  • entertainment
  • Three of PRK Productions - 'One Cut Two Cut', 'Family Pack', and 'Man of the Match' - head straight to OTT

Three of PRK Productions - 'One Cut Two Cut', 'Family Pack', and 'Man of the Match' - head straight to OTT

Three of PRK Productions - 'One Cut Two Cut', 'Family Pack', and 'Man of the Match' - head straight to OTT

Visual Stories

family pack kannada movie review

  • The News Minute

Similar News

Romeo + juliet.

  • by Matt Grobar
  • Deadline Film + TV

Image

  • by Chris Gardner
  • The Hollywood Reporter - Movie News

Image

  • by Just Jared

Image

  • by Agency News Desk

Image

  • by Trisha Gaur

Image

  • by Umesh Punwani

Image

Achyuth Kumar (I)

  • by Ruchika Bhat
  • Film Fugitives

Image

More to explore

Recently viewed.

Oppa888 Advertisemnet Banner

Family Pack Movie Review

Family Pack Movie Review Kannada Movie Review

Pradip Bhat

I am Pradip Bhat, and I work as a senior content writer. My job is ...

Senior Content Writer

family pack kannada movie review

  • Critic Review
  • User Review

C AST & C REW

Ashwini Puneeth Rajkumar Kannada Actor

M ORE C AST & C REW

  • Ashwini Puneeth Rajkumar
  • Arjun Kumar

family pack kannada movie review

This film begins with a usual start with a view of the haunted chamber. After being slightly frightening, the scene brings you to the protagonist’s house, Abhi. Abhi has witnessed his broken family. His father divorced his mother and has been married twice since. Though he’s in college, he has to shuttle between their two homes because they have joint custody. Abhi leads a sad existence as he studies in a medical college and is almost invisible in the eyes of the Bhoomika, aka Baby boo, a social media addict. She is the woman he loves. He is disheartened and decides to surrender his life after going through unending sorrows. Losing all hope and the will to live, he encounters a ghost who seeks to help him out. From here begins a mad ride that ends up being a ridiculous comedy of errors, where Abhi wants to help the ghost and vice versa. But things get complicated when the spirit realizes that their lives and destinies intervene on a deeper level. Who is this ghost? What is its relation with Abhi? Will Abhi come back to his life?

Star Performance

Likith Shetty as Abhi has a very well-etched role and gives his sincere best. He has a light-hearted take on his family situations and emotions. It is also interesting to see the connection between the ghost and the hero's history. As for the female lead, she charms the show with her role as an Instagram Reels crazy social media queen. Overall, the cast has a mix of many seasoned veterans who ensure the jokes land well.

Director Arjun Kumar delivered another funny film, which was released online. The film has got comedy with a touch of the supernatural. The quirks and edgy subject make this film watchable. The dialogues, the background tracks, and the unusual characters make this film eccentric. After the mid-part of the movie, the plot might seem stretched and unnecessary, though the climax makes up for it. Maintaining the theme of the movie have a relatable emotion and gives a decent ending. Family Pack is one of the films in which you would grab your stomach because of the non-stop laughter. And this is its biggest strength.

What’s There?

  • Great Dialogues
  • Quirky Characters
  • Background music

What’s not There?

  • Tiny faults

It is a one-time must-watch movie. Comedy and drama are well executed. Family Pack got entertainment, twists, and family values that can be enjoyed with family.

Vishnu Priya Movie Review Kannada Movie Review

Vishnu Priya Movie Review

Selfie mummy google daddy movie review.

Selfie Mummy Google Daddy Movie Review Kannada Movie Review

L ATEST M OVIE R EVIEWS

Running in Theaters

9 Feb, 2024

family pack kannada movie review

Just Pass Movie Review

family pack kannada movie review

Pranayam Movie Review

family pack kannada movie review

Sanketh Movie Review

family pack kannada movie review

Ondu Sarala Prema Kathe Movie Review

family pack kannada movie review

Switch { Case N Movie Review

family pack kannada movie review

Juni Movie Review

family pack kannada movie review

Maaye And Company Movie Review

family pack kannada movie review

Naguvina Hoogala Mele Movie Review

family pack kannada movie review

Email Movie Review

Which Released Kannada Movie Made You Think Is Full Of Comedy

Which Released Kannada Movie Made You Think Is Full Of Comedy

Who Is Your All Time Favourite Kannada Villain

Who Is Your All Time Favourite Kannada Villain

Best Romance Movie Of Yash

Best Romance Movie Of Yash

Check Out These Five Actors With Bright Prospects In Kannada Film

Check Out These Five Actors With Bright Prospects In Kannada Film

Kannada Celebrities Who Married In 2023

Kannada Celebrities Who Married In 2023

Kannada Movies Actresses Who Got Married In Young Age

Kannada Movies Actresses Who Got Married In Young Age

Best Kannada Movie Of 2023

Best Kannada Movie Of 2023

Which Kannada Horror Movie Of 2023 Made You Shiver

Which Kannada Horror Movie Of 2023 Made You Shiver

Best Human - Animal Bond Movie In Kannada

Best Human - Animal Bond Movie In Kannada

Kannada Celebrities And The Social Causes They Support

Kannada Celebrities And The Social Causes They Support

Top Kannada Heroes With The Strongest Fan Base

Top Kannada Heroes With The Strongest Fan Base

Kannada Celebs Who Are Passionate And Professional Dancers

Kannada Celebs Who Are Passionate And Professional Dancers

W EB S TORIES

Sanchith Sanjeev - The Budding Actor Stylish Looks Kannada WebStories

Sanchith Sanjeev - The Budding Actor Stylish Looks

Sukrutha Wagle's Trendy Pics Kannada WebStories

Sukrutha Wagle's Trendy Pics

Milana Nagaraj's Beautiful Clicks Kannada WebStories

Milana Nagaraj's Beautiful Clicks

Hot Images Of Vaibhavi Jagdish  Kannada WebStories

Hot Images Of Vaibhavi Jagdish

Samyuktha Hegde's Glamorous Shots Kannada WebStories

Samyuktha Hegde's Glamorous Shots

Nishvika Naidu - The Bold Beauty's Glam Clicks Kannada WebStories

Nishvika Naidu - The Bold Beauty's Glam Clicks

Stylish Prajwal Devaraj Kannada WebStories

Stylish Prajwal Devaraj

Aditi Prabhudeva's Beautiful Images  Kannada WebStories

Aditi Prabhudeva's Beautiful Images

Rishab Shetty's Traditional Looks Kannada WebStories

Rishab Shetty's Traditional Looks

Aishwarya Arjun's Glam Pics Kannada WebStories

Aishwarya Arjun's Glam Pics

Yash's Stylish Photoshoot Images  Kannada WebStories

Yash's Stylish Photoshoot Images

Sapthami Gowda's Costume Sense Kannada WebStories

Sapthami Gowda's Costume Sense

L ATEST N EWS

Puneeth’s Statue Unveiled In Bellary!

Puneeth’s Statue Unveiled In Bellary!

Shocking! The Powerstar Is No More!

Shocking! The Powerstar Is No More!

Veteran Actress Leelavathi Passes Away!

Veteran Actress Leelavathi Passes Away!

Shivanna To Make His Bollywood Debut!

Shivanna To Make His Bollywood Debut!

Ganesh’s Krishnam Pranaya Sakhi Poster Creates ..

Ganesh’s Krishnam Pranaya Sakhi Poster Creates ..

KGF Makers To Make A Pan-Indian Movie With Supe..

KGF Makers To Make A Pan-Indian Movie With Supe..

Rishab Shetty Announces Kantara Prequel!

Rishab Shetty Announces Kantara Prequel!

Rashmika Mandanna A Reason For This Tamil Film’..

Rashmika Mandanna A Reason For This Tamil Film’..

family pack kannada movie review

A CTRESS P HOTOS

Rashmika Mandanna

L ATEST A RTICLES

Top 10 Celebrity Couples Of Sandalwoods

Top 10 Celebrity Couples Of Sandalwoods

Top 10 Kannada Movies To Release In 2024

Top 10 Kannada Movies To Release In 2024

Top 10 Movies Showing The Life In Bangalore

Top 10 Movies Showing The Life In Bangalore

Top 10 Debut Movies Of Young Kannada Actors

Top 10 Debut Movies Of Young Kannada Actors

Top 10 Longest Running Kannada TV Dramas

Top 10 Longest Running Kannada TV Dramas

Top 10 Romantic Duos Of The Kannada Film Industry

Top 10 Romantic Duos Of The Kannada Film Industry

Top 10 Negative Roles In Kannada Films

Top 10 Negative Roles In Kannada Films

Top 10 Kannada Movies Box Office Collection

Top 10 Kannada Movies Box Office Collection

Top 10 Kannada Movies Of The Decade

Top 10 Kannada Movies Of The Decade

L ATEST T RAILERS

Ladies Bar Official Trailer

Ladies Bar Official Trailer

KTM Official Trailer

KTM Official Trailer

Dheera Samrat Official Trailer

Dheera Samrat Official Trailer

Alemari E Baduku Official Trailer

Alemari E Baduku Official Trailer

Abbabba Official Trailer

Abbabba Official Trailer

5D Official Trailer

5D Official Trailer

Quick links

Photo gallery, celebrities wiki.

Our Youtube Channels

Nettv4u

Sillaakki Dumma

Crazy Masala Food

Crazy Masala Food

Cinemakkaran

Cinemakkaran

Thandora

Copyright © 2024 NetTV4u.com

  • Movie Review
  • Add New Star

family pack kannada movie review

IMAGES

  1. Family Pack Kannada Movie (2020): Cast, Trailer, Songs, Release Date

    family pack kannada movie review

  2. PRK productions Kannada comedy drama 'Family Pack' trailer unveiled

    family pack kannada movie review

  3. Family Pack Photos & Images # 1589

    family pack kannada movie review

  4. Family Pack Kannada Movie (2020): Cast, Trailer, Songs, Release Date

    family pack kannada movie review

  5. Family Pack Kannada Movie Cast & Crew, Roles, Story 2020

    family pack kannada movie review

  6. Family Pack Photos & Images # 1589

    family pack kannada movie review

VIDEO

  1. UI Teaser ರಂಗಣ್ಣ ರಿಯಾಕ್ಷನ್

  2. Superstar #PuneetRajkumar Presents "FAMILY PACK"

  3. NAA KANDA KANASU || KANNADA SHORT MOVIE || 2021 || PRAJWAL || NANDINI GOMBE || GANESH || SAI PRASAD

  4. ಇವ್ರತ್ರ ಬಜೆಟ್ ಇದ್ದಿದ್ರೆ.?🤯

  5. my family 😍 #kannada #subscribe #creator #contentcreator #shorts #trending #ytshorts

  6. ಸುದೀಪ್ ಆಟಿಕೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಿ

COMMENTS

  1. Family Pack Review: A comedy of many errors that holds its own ...

    1 hr 50 mins Comedy Drama Streaming on: Amazon Prime 3.5/5 Critic's Rating 0/5 Rate Synopsis Family Pack is one of those films that is unapologetic when it comes to its comedy. And this is its biggest strength. Director Arjun Kumar delivers yet another funny film. Cast & Crew Arjun Kumar S Director Likith Shetty Actor Amrutha Iyengar Actor

  2. Family Pack Movie Review: Packed with laughter and surprise

    Family Pack Movie Review: Packed with laughter and surprise Yet another outing by PRK production, on Amazon Prime, Family Pack is a comfort watch with a message. A Sharadhaa | @XpressCinema | Published: 18th February 2022

  3. Film Review Family pack: ನಗಿಸುವ ಫ್ಯಾಮಿಲಿ

    ರೇಟಿಂಗ್: 3.5/5 ಅವನು ಮುರಿದ ಮನೆಯಿಂದ ಬಂದವನು. ಅವಳಿಗೂ ತಂದೆಯಿಲ್ಲ. ಅವನು ತಂದೆಯ ಮನೆಯಲ್ಲಿ ಆರು ತಿಂಗಳು, ತಾಯಿಯ ಮನೆಯಲ್ಲಿ ಆರು ತಿಂಗಳು ಇರುವವನು. ಅವಳಿಗೆ ಸೋಶಿಯಲ್ ಮೀಡಿಯಾದ ಹುಚ್ಚು. ಒಂದು ಪೋಸ್ಟ್ ನಂಗೆ ಲೈಕೂ ಬರಲಿಲ್ಲ ಕಾಮೆಂಟೂ ಬರಲಿಲ್ಲ ಎಂದು ಕೊರಗುತ್ತಿರುತ್ತಾಳೆ. ಅವನು ಮೂರನೇ ಮದುವೆಯಾದ ತಂದೆ, ಸದಾ ಕಿರಿಕಿರಿ ಮಾಡುವ ತಾಯಿಯ ಬಳಿ ಏಗುತ್ತಾ ಇದೆಲ್ಲದರಿಂಧ ಪಾರಾಗುವ ಬಗೆ ಹೇಗೆ ಎಂದು ಚಿಂತಿಸುತ್ತಿರುತ್ತಾನೆ.

  4. Family Pack (2022 film)

    Raghu Ramanakoppa Sujay Shastri Mahantesh Hiremath Shruthi Ramesh Santosh Shetty Nischitha Shetty Production After the success of Sunkastha Kara Ganapathi, director Arjun Kumar and actor Likith Shetty reunited for this project.

  5. Family Pack Review: The Likith Shetty Film Is A Heart ...

    Verdict We give 3.0 stars out of 5 for Likith Shetty-Rangayana Raghu's Family Pack. More FAMILY PACK Stories Likith Shetty Says Family Pack Is A Landmark Movie For Him Read more...

  6. Family Pack Movie Review: 'ಫ್ಯಾಮಿಲಿ ಪ್ಯಾಕ್' ತುಂಬ ಮನರಂಜನೆ, ಸ್ವಲ್ಪ

    Family Pack Movie Review: 'ಫ್ಯಾಮಿಲಿ ಪ್ಯಾಕ್' ತುಂಬ ಮನರಂಜನೆ, ಸ್ವಲ್ಪ ಎಮೋಷನ್ಸ್, ಒಂದಷ್ಟು ಫ್ಯಾಂಟಸಿ - Prk production movie family pack review amrutha iyengar and likith shetty movie family pack good phantasy movie rmd Kannada News

  7. Family Pack review: This meandering Kannada comedy is best avoided

    Written by: Sowmya Rajendran Published on : 17 Feb 2022, 6:11 am Family Pack is being marketed as an "endearing tale of human emotions". Forty-five minutes into the film, every human emotion...

  8. Family Pack

    3 /5 Users Rate Movie 0 /5 Filmibeat Watch on Source Overview Cast & Crew Story OTT Reviews Fan Photos Family Pack Story Family Pack is a Kannada romatic drama movie directed by...

  9. Family Pack review: A comedy drama that defies logic

    Director: Arjun Kumar S Rating: 3/5 Director Arjun Kumar S seems to have been inspired from the 2004 Bollywood film 'Gayab'. In his latest film 'Family Pack', he coats the comedy-drama genre...

  10. Family Pack (2022)

    5.8 /10 683 YOUR RATING Rate Play trailer 2:16 1 Video 1 Photo Comedy Drama Romance A boy who has lost all hope and the will to live has a chance to encounter a ghost who gives him a new life. But things get complicated when the ghost realizes that their lives and destinies intervene on a deeper level. Director Arjun Kumar .S. Writer

  11. Family Pack review: This meandering Kannada comedy is best avoided

    Family Pack is being marketed as an "endearing tale of human emotions". Forty-five minutes into the film, every human emotion within me has died, and I am left staring at the screen wondering listlessly when the film will draw to an end. Directed by Arjun Kumar S, this supernatural comedy is about a young man

  12. Family Pack

    © 2024 Google LLC Amazon presents, Family Pack Official Trailer Starring Likith Shetty, Amrutha Iyengar, Rangayana Raghu, Sihi Kahi Chandru, Sadhu Kokila, Achyuth Kumar, Padma...

  13. Family Pack is a landmark movie for me and marks a very important

    Family Pack is a part of the recent multi-film announcement with PRK Productions made by a popular OTT entity. ... Mollywood News Movie Reviews Latest Hindi Movies Latest Tamil Movies ...

  14. Family Pack Kannada Movie Review By Kairam Vaashi

    Here's Kairam Vaashi's review of #FamilyPack directed by #ArjunKumarS starring #LikithShetty, #AmruthaIyengar.Visit us at http://filmcompanion.inDo Like, Sha...

  15. Fun apart, people will sense the message of 'Family Pack': Director

    BENGALURU: It was a 'what-if' moment that triggered Kannada movie director Arjun Kumar's second offering 'Family Pack'. Four years after his acclaimed 'Sankashtakara Ganapati' which dealt with ...

  16. Three of PRK Productions

    'Family Pack', a promising laugh riot starring Rangayana Raghu, Amrutha Iyengar, and Likhith Shetty, has been directed by Arjun Kumar whereas D. Sathya Prakash makes his return to direction after ...

  17. Family Pack review: This meandering Kannada comedy is best avoided

    Family Pack review: This meandering Kannada comedy is best avoided ReviewIt's fine to make a film that doesn't take itself seriously, but that is not the same as creating a film where even the filmmaking isn't taken seriously.Sowmya RajendranScreengrabFamily Pack is being marketed as an "endearing tale of human emotions".

  18. Family Pack Movie Review

    Review for the film " Family Pack" Runtime: 1 Hour 50 Minutes Certificate: UA Released: 17-02-2022 Genre: Romance Critic Review User Review 3 / 5.0 C AST & C REW Ashwini Puneeth Rajkumar M ORE C AST & C REW Producer: Ashwini Puneeth Rajkumar Director: Arjun Kumar

  19. Family Pack Kannada movie Review

    This is my honest review on the kannada movie Family Pack which was released today on Amazon Prime. Appu #appu #puneethrajkumar #ashwinipuneethrajkumar #pr...

  20. FAMILY PACK Kannada Movie Review

    Family Pack Flim Review In kannada Direct Released In ottSubscribe to our You Tube Channel :-https://youtube.com/channel/UCGxOjO8QRzQJJ14AYtf7k4gInstagram ch...

  21. Cast Of Family Pack Kannada Movie

    Family Pack Cast & Crew - Get Kannada movie Family Pack team, star cast details, and other information. Meet Family Pack Kannada movie actor, actress, director, producer and singers. Get news and ...

  22. FAMILY PACK Kannada Movie Review

    This is Just My Honest Opinion about the Movie.)It was not that Impressive. As it's New Content in OTT you can try it for this Weekend..)FAMILY PACK Kannada ...

  23. Family Pack

    Hello! I'm RP Rahul Kashyap in short you can call me RPRK, and I'm the author of ''HISTORY REPEATS'', ''The RPRK Tarot Guide: Major Arcana'' , ''FLOOR NO.3''...